ಒಂದೇ
ಒಂದು ಸುಳ್ಳು
ಸಣ್ಣ ಸುಳ್ಳು
ಬಣ್ಣವಿರದ ಸುಳ್ಳು
ಒಂದು ಸುಳ್ಳು
ಸಣ್ಣ ಸುಳ್ಳು
ಬಣ್ಣವಿರದ ಸುಳ್ಳು
ಹಸಿ ಸುಳ್ಳೋ
ಬಿಸಿ ಸುಳ್ಳೋ
ಬಿಳಿ ಸುಳ್ಳೋ
ಎಳೆ ಸುಳ್ಳೋ
ಬಿಸಿ ಸುಳ್ಳೋ
ಬಿಳಿ ಸುಳ್ಳೋ
ಎಳೆ ಸುಳ್ಳೋ
ಒಂದು
ಸುಳ್ಳು ಮಚ್ಚಲು
ಮತ್ತೊಂದು,
ಮಗದೊಂದು
ಸುಳ್ಳು ಮಚ್ಚಲು
ಮತ್ತೊಂದು,
ಮಗದೊಂದು
ಸುಳ್ಳುಗಳ
ಸಾಲುಗಳು
ಸಾಲುಗಳ
ಮಾಲೆಗಳು
ಸಾಲುಗಳು
ಸಾಲುಗಳ
ಮಾಲೆಗಳು
ಸುಳ್ಳಿನ ಸರದಾರನಾಗಲು
ಸಾಕು ಒಂದೇ
ಒಂದು ಸುಳ್ಳು
ಸಣ್ಣ ಸುಳ್ಳು!
ಸಾಕು ಒಂದೇ
ಒಂದು ಸುಳ್ಳು
ಸಣ್ಣ ಸುಳ್ಳು!
No comments:
Post a Comment