Monday, December 29, 2014

ನೆನಪು ಮರೆವುಗಳ ನೆಪ

ನಿನ್ನ ಮರೆಯಲು
ಯತ್ನಿಸೆ
ಆ ಪ್ರಯತ್ನದಲ್ಲೇ
ನಿನ್ನ ನೆನಪು
ಕಾಡುತ್ತೆ..

ನಿನ್ನ ನೆನಯೋದು
ಬೇಡವೆಣಿಸೆ
ಮರೆತಿದ್ದರಲ್ಲವೆ
ನೆನಪು
ಬೇಡವೆನುವ ಮಾತು?

ಒಂದಲ್ಲ ಒಂದು
ನೆಪ
ನಿನ್ನ ಗುಂಗಿಗೆ!

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...