Tuesday, December 16, 2014

ಕಣ್ಣಾ ಮುಚ್ಚಾಲೆ

ಬೆಟ್ಟಗಳ ಸಾಲುಗಳು
ಸಾಲುಗಳಾಚೆ ಸಾಲುಗಳು
ಆಚೆಯ ಹಿಂದೆ ಸಾಲುಗಳು
ಪ್ರತಿ ರಾತ್ರಿಯೂ ಇವರುಗಳ
ಮಧ್ಯೆ ಕಳೆದು ಹೋಗೋ
ರವಿಯೇ
ಇರುಳು ಕಾಡುವ
ಕತ್ತಲಲಿ
ನಿನ್ನನೆಲ್ಲಂತ ಹುಡುಕಲಿ
ಹೇಗಂತ ನಂಬಲಿ?

ಕೊಡಗಿನ ರಾಜಾ ಸೀಟ್ ಅಲ್ಲಿ ಕೂತು ಬರೆದದ್ದು

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...