Tuesday, December 2, 2014

ಧಾರಾಳಿ

ರಾತ್ರಿ ಟ್ರಾಫಿ಼ಕ್ ಸಿಗ್ನಲ್ನ
ಹಳದಿ ದೀಪ
ಪುಕ ಪುಕವೆಂದಂತೆ
ನಿನ್ನ ಮನಸ್ಸು..
ಗಾಡಿ ನಿಲ್ಲಿಸಬೇಕೋ
ಮುನ್ನಡೆಸಬೇಕೋ
ನಿರ್ಧಾರ ನನಗೇ
ಬಿಟ್ಟಿದ್ದು

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...