ನಮ್ಮ ಪುಟ್ಟನ ಗೆಳೆಯರಿವರು
ನಮ್ಮ ಪುಟ್ಟನ
ನಮ್ಮ ಅರ್ಜುನ್ ಗೆಳೆಯರಿವರು
ನಮ್ಮ ಅರ್ಜುನ್
ಬೌ ಬೌ ನಾಯಿ
ಬೌ ಬೌ
ಬೌ ಬೌ ನಾಯಿ
ನನ್ನ ಪ್ರೀತಿ ಮುದ್ದು ಮರಿ
ನಂಗೆ ಆಡಕ್ಕೆ ನೀನೆ ಸರಿ
ಬೌ ಬೌ ಅನ್ನುವೆ....
ಬಾಲ ಅಲ್ಲಾಡಿಸುವೆ
ಬೌ ಬೌ ನಾಯಿ
ಬೌ ಬೌ
ಬೌ ಬೌ ನಾಯಿ
ಮಿಯಾವ್ ಬೆಕ್ಕು
ಮಿಯಾವ್ ಮಿಯಾವ್
ಮಿಯಾವ್ ಬೆಕ್ಕು
ಸದ್ದು ಮಾಡದೆ ಕಿಟಕಿ ಹಾರಿ
ಹಾಲು ಬೇಕಾದಾಗ ನನ್ನ ಕರಿ
ಮಿಯಾವ್ ಅನ್ನುವೆ ..
ಎಗರಿ ಹಾರುವೆ
ಮಿಯಾವ್ ಬೆಕ್ಕು
ಮಿಯಾವ್ ಮಿಯಾವ್
ಮಿಯಾವ್ ಬೆಕ್ಕು
ಅಂಬಾ ಹಸು
ಅಂಬಾ ಅಂಬಾ
ಅಂಬಾ ಹಸು
ದಿನಾ ನೀನು ಹಾಲು ಕೊಡುವೆ
ಹಾಲ ಕುಡಿದು ನಾನು ಬೆಳೆವೆ
ಅಂಬಾ ಅನ್ನುವೆ
ಪ್ರೀತಿ ತೋರುವೆ
ಅಂಬಾ ಹಸು
ಅಂಬಾ ಅಂಬಾ
ಅಂಬಾ ಹಸು
ನಮ್ಮ ಪುಟ್ಟನ ಗೆಳೆಯರಿವರು
ನಮ್ಮ ಪುಟ್ಟನ
ನಮ್ಮ ಅರ್ಜುನ್ ಗೆಳೆಯರಿವರು
ನಮ್ಮ ಅರ್ಜುನ್
ನಮ್ಮ ಪುಟ್ಟನ
ನಮ್ಮ ಅರ್ಜುನ್ ಗೆಳೆಯರಿವರು
ನಮ್ಮ ಅರ್ಜುನ್
ಬೌ ಬೌ ನಾಯಿ
ಬೌ ಬೌ
ಬೌ ಬೌ ನಾಯಿ
ನನ್ನ ಪ್ರೀತಿ ಮುದ್ದು ಮರಿ
ನಂಗೆ ಆಡಕ್ಕೆ ನೀನೆ ಸರಿ
ಬೌ ಬೌ ಅನ್ನುವೆ....
ಬಾಲ ಅಲ್ಲಾಡಿಸುವೆ
ಬೌ ಬೌ ನಾಯಿ
ಬೌ ಬೌ
ಬೌ ಬೌ ನಾಯಿ
ಮಿಯಾವ್ ಬೆಕ್ಕು
ಮಿಯಾವ್ ಮಿಯಾವ್
ಮಿಯಾವ್ ಬೆಕ್ಕು
ಸದ್ದು ಮಾಡದೆ ಕಿಟಕಿ ಹಾರಿ
ಹಾಲು ಬೇಕಾದಾಗ ನನ್ನ ಕರಿ
ಮಿಯಾವ್ ಅನ್ನುವೆ ..
ಎಗರಿ ಹಾರುವೆ
ಮಿಯಾವ್ ಬೆಕ್ಕು
ಮಿಯಾವ್ ಮಿಯಾವ್
ಮಿಯಾವ್ ಬೆಕ್ಕು
ಅಂಬಾ ಹಸು
ಅಂಬಾ ಅಂಬಾ
ಅಂಬಾ ಹಸು
ದಿನಾ ನೀನು ಹಾಲು ಕೊಡುವೆ
ಹಾಲ ಕುಡಿದು ನಾನು ಬೆಳೆವೆ
ಅಂಬಾ ಅನ್ನುವೆ
ಪ್ರೀತಿ ತೋರುವೆ
ಅಂಬಾ ಹಸು
ಅಂಬಾ ಅಂಬಾ
ಅಂಬಾ ಹಸು
ನಮ್ಮ ಪುಟ್ಟನ ಗೆಳೆಯರಿವರು
ನಮ್ಮ ಪುಟ್ಟನ
ನಮ್ಮ ಅರ್ಜುನ್ ಗೆಳೆಯರಿವರು
ನಮ್ಮ ಅರ್ಜುನ್
No comments:
Post a Comment