Tuesday, May 31, 2022

ಅನಿತಾ

ಅಚ್ಚಾಗಿರಲಿ ನನ್ನ ಹೃದಯದಲ್ಲಿ 

ನಿನ್ನ ಹೆಸರು 

ತಾರೆ ಸೂರ್ಯ ಚಂದ್ರರಿರುವವರೆಗೆ 

 

- ರಾಘವ 

27-May-2022

1 comment:

  1. *ಅ* ವನಿಜಾತೆಯ
    *ನಿ* ಜಾನಂದಕೆ
    *ತಾ* ನಾಗಿ ಒದಗಿ ಮನದೆ
    *ರಾ* ರಾಜಿಸಲು,
    *ಘ* ನತೆಯ ಸಾರನು
    *ವ* ನಿತೆಯನು ಹೃದಯದಿಂ ವರಿಸುತಿಹನು

    ಎಲ್ಲರ ಆಶಯ ನಿಮಗೆ ಇಡಿಯಾಗಿ ಶುಭತಂದು ಜೀವನದ ಪ್ರತಿಹೆಜ್ಜೆ ಹಸನಾಗಲಿ

    ReplyDelete

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...