Sunday, November 7, 2021

ಸುರಕ್ಷಾ ನಿಯಮಗಳು

ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 
ಸೀಟ್ ಬೆಲ್ಟ್ ಕಟ್ಟಿ ಹೆಲ್ಮೆಟ್ ಹಾಕಿ ಮೊಬೈಲ್ ಪಕ್ಕಕ್ಕಿಟ್ಟು 
ಪಾಲ್ಸಿ 
ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 

ಬೈಕು ಓಡಿಸ್ತೀರಾ?
ಮೊಪೆಡ್ ಓಡಿಸ್ತೀರಾ?
ಸ್ಕೂಟರ್ ಓಡಿಸ್ತೀರಾ?
ಬುಲೆಟ್ ಓಡಿಸ್ತೀರಾ?


ಹೆಲ್ಮೆಟ್ ಧರಿಸಿ ಬೈಕು ಓಡ್ಸಿ ನೀವು 
ಮರೀದೆ
ಹೆಲ್ಮೆಟ್ ಧರಿಸಿ ಬೈಕು ಓಡ್ಸಿ ನೀವು 

ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 

ಕೆಲಸಕ್ಕಾದ್ರೂ ಹೋಗಿ 
ಪಾರ್ಟಿಗಾದ್ರು ಹೋಗಿ 
ಕಾಲೇಜ್ ಗಾದ್ರು ಹೋಗಿ 
ಪಕ್ಕದ್ ರೋಡಿಗ್ ಹೋಗಿ 


ಹೆಲ್ಮೆಟ್ ಧರಿಸಿ ಬೈಕು ಓಡ್ಸಿ ನೀವು 
ತಪ್ಪದೇ 
ಹೆಲ್ಮೆಟ್ ಧರಿಸಿ ಬೈಕು ಓಡ್ಸಿ ನೀವು 

ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 

ಮುಂದೆ ಆದರು ಕೂತ್ಕೊಳಿ 
ಹಿಂದೆ ಆದರು ಕೂತ್ಕೊಳಿ 
ಬೈಕು ಓಡ್ಸೋವಾಗ ಹೆಲ್ಮೆಟ್ ಧರಿಸಿ ನೀವು 
ಬೈಕು ಓಡ್ಸೋವಾಗ ಹೆಲ್ಮೆಟ್ ಧರಿಸಿ ನೀವು 


ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 

ಬೈಕಲ್ಲಿ ಹೋಗ್ತಾ 
ಮೊಬೈಲಲ್ಲಿ ಮಾತಾಡ್ತಾ 
ಯಾರಿಗೋ ಗುದ್ದಿ 
ನೀವು ಬಿದ್ದು 
ಜಗಳ ಎಲ್ಲ 
ಬೇಕಾ ಇವೆಲ್ಲ?

ರೋಡ್ ಸೈಡ್ ಗಾಡಿ ನಿಲ್ಸಿ 
ಆಮೇಲೆ ಕಾಲು ಮುಗ್ಸಿ 
ನೀವು ಸೇಫು ಅವರು ಸೇಫು 
ನೀವು ಸೇಫು ಟೈಮು  ಸೇವು
 
ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 

ಕಾರು ಓಡಿಸ್ತೀರಾ?
ಜೀಪು ಓಡಿಸ್ತೀರಾ?
ಬಸ್ಸು ಓಡಿಸ್ತೀರಾ?
ಲಾರಿ ಓಡಿಸ್ತೀರಾ?
ಸೀಟ್ ಬೆಲ್ಟ್ ಕಟ್ಟಿ ನೀವು ಮರೀದೆ 
ಸೀಟ್ ಬೆಲ್ಟ್ ಕಟ್ಟಿ ನೀವು ಮರೀದೆ 

ಡ್ರೈವಿಂಗ್ ಸೀಟ್ ಅಲ್ಲದ್ರೂ ಕೂತ್ಕೋಳಿ 
ಪಕ್ಕದಲ್ಲಾದ್ರು ಕೂತ್ಕೋಳಿ  
ಹಿಂದೆ ಆದ್ರೂ ಕೂತ್ಕೋಳಿ 
ಎಲ್ಲಾದ್ರೂ ಕೂತ್ಕೋಳಿ 
ಸೀಟ್ ಬೆಲ್ಟ್ ಮರೀದೆ ನೀವು ಕಟ್ಟುತ್ತೀರಾ?
ಸೀಟ್ ಬೆಲ್ಟ್ ಮರೀದೆ ನೀವು ಕಟ್ಟುತ್ತೀರಾ?
 

ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 
ಸೀಟ್ ಬೆಲ್ಟ್ ಕಟ್ಟಿ ಹೆಲ್ಮೆಟ್ ಹಾಕಿ ಮೊಬೈಲ್ ಪಕ್ಕಕ್ಕಿಟ್ಟು 
ಪಾಲ್ಸಿ 
ಸುರಕ್ಷಾ ನಿಯಮಗಳು 
ರಸ್ತೆ 
ಸುರಕ್ಷಾ ನಿಯಮಗಳು 

ಸೀಟಬೆಲ್ಟ್ ಹೆಲ್ಮೆಟ್ ಜೀವ ಪ್ರಾಣ ತಲೆ 

No comments:

Post a Comment

ಒಂದು ಪ್ರೇಮ ಕವಿತೆ

ನಾ ನಿನ್ನ  ಅರಸದೆ, ಬಯಸದೆ  ನೀ ನನ್ನ  ಅರಸದೆ, ಬಯಸದೆ  ವಿಧಿಯು ನಮ್ಮ  ಕೂಡಿಸಿರೆ ನಮ್ಮೀ ನಿತ್ಯ ಮಿಲನ  ಸುದೀರ್ಘ ಪಯಣ   ಹಾಕಿದೆ ಬುನಾದಿ  ನನ್ನ ಬದುಕಿಗೆ  ನನ್ನ ಮನದಲಿ...