ಅಲೆಗಳು ಉಕ್ಕಿ ಉಕ್ಕಿ
ಮೈಯ ನೆಕ್ಕಿ ನೆಕ್ಕಿ
ಉಪ್ಪು ನೀರಲಿ ತೊಳೆದು
ಕಲ್ಮಷಗಳ ಕಳೆದು
ಮನಸ
ನಿರ್ಮಲಗೊಳಿಸುವುದೇ
ಈ ಪ್ರೀತಿ
Wednesday, October 14, 2015
ಪ್ರೀತಿ
Wednesday, October 7, 2015
Sunday, September 27, 2015
Wednesday, September 16, 2015
ಸಿಂಪಲ್ಲಾಗಿ ಗೌರಿ ಪೂಜೆ!
ವಿಧವಿಧ ದ್ರವ್ಯದಿ
ಜಳಕವ ಮಾಡಿಸಿ
ವಿವಿಧ ಆಭರಣ
ವಸ್ತ್ರದಿ ಸಿಂಗರಿಸಿ
ಸುಗಂಧ ಸಿಂಪಡಿಸಿ
ತರಾವರಿ ತಿಂಡಿ
ಹಣ್ಣುಗಳ ಉಣಿಸಿ
ಧೂಪದೀಪಗಳ
ಉರಿಸಿ
ನಿನ ಶಕ್ತಿ
ಕರುಣೆಯ ಪ್ರಶಂಸಿಸಿ
ಇತಿ ಗೌರಿ ವ್ರತ ಸಂಪೂರ್ಣಂ!
Friday, August 21, 2015
Wednesday, August 12, 2015
Subscribe to:
Posts (Atom)
ಒಂದು ಪ್ರೇಮ ಕವಿತೆ
ನಾ ನಿನ್ನ ಅರಸದೆ, ಬಯಸದೆ ನೀ ನನ್ನ ಅರಸದೆ, ಬಯಸದೆ ವಿಧಿಯು ನಮ್ಮ ಕೂಡಿಸಿರೆ ನಮ್ಮೀ ನಿತ್ಯ ಮಿಲನ ಸುದೀರ್ಘ ಪಯಣ ಹಾಕಿದೆ ಬುನಾದಿ ನನ್ನ ಬದುಕಿಗೆ ನನ್ನ ಮನದಲಿ...
-
ಹೆಸರು ಮುಟ್ಟು ಆದರೆ ಪರರ ಮುಟ್ಟುವ ಹಾಗಿಲ್ಲ ಮುಟ್ಟಿಸಿಕೊಳ್ಳುವ ಹಾಗೂ ಇಲ್ಲ ಹೆಸರು ಮುಟ್ಟು ಅದು ಮುಟ್ಟಬಾರದು ಇದು ಮುಟ್ಟಬಾರದು ಮುಟ್ಟಿದರೆ ಮೈಲಿಗೆ! ಹೆಸರಿ...
-
Slow and steady.. But there is no race There is no race.. So no question of winning Winning over others is fun.. What about winning over sel...
-
ಜನವರಿ ಸಂಕ್ರಾಂತಿ ಫೆಬ್ರವರಿ ಶಿವರಾತ್ರಿ ಮಾರ್ಚಿ ಗೆ ಸ್ಕೂಲ್ ಮುಗಿದು ಏಪ್ರಿಲ್ ಗೆ ರಜ ಶುರು ಮೇನಲ್ಲಿ ಸುಡು ಬೇಸಿಗೆ ಜೂನ್ನಲ್ಲಿ ಸ್ಕೂಲ್ ತೆರೆದು ಜುಲೈಯಲ್...