ತುಣುಕು ಪ್ರೀತಿಗಾಗಿ
ಇಣುಕುವ ಮನವೇ
ಕೆಣಕುವೆ
ಅಣಕಿಸುವೆ
ಎಲ್ಲಾ, ತುಣುಕು ಪ್ರೀತಿಗಾಗಿ!
ಇಣುಕುವ ಮನವೇ
ಕೆಣಕುವೆ
ಅಣಕಿಸುವೆ
ಎಲ್ಲಾ, ತುಣುಕು ಪ್ರೀತಿಗಾಗಿ!
ನಾ ನಿನ್ನ ಅರಸದೆ, ಬಯಸದೆ ನೀ ನನ್ನ ಅರಸದೆ, ಬಯಸದೆ ವಿಧಿಯು ನಮ್ಮ ಕೂಡಿಸಿರೆ ನಮ್ಮೀ ನಿತ್ಯ ಮಿಲನ ಸುದೀರ್ಘ ಪಯಣ ಹಾಕಿದೆ ಬುನಾದಿ ನನ್ನ ಬದುಕಿಗೆ ನನ್ನ ಮನದಲಿ...
No comments:
Post a Comment